Viral Check

‘ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ’ ಎಂದು ಸುಳ್ಳು ಪ್ರಚಾರ: ನಿಜಾಂಶ ಇಲ್ಲಿದೆ

‘ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ’ ಎಂದು ಸುಳ್ಳು ಪ್ರಚಾರ: ನಿಜಾಂಶ ಇಲ್ಲಿದೆ

ಪ್ರಧಾನ ಮಂತ್ರಿ ಪಿಎಂ ಕನ್ಯಾ ಎನ್ನುವ ಯೋಜನೆ ಸುದ್ದಿಯೊಂದು ಎಲ್ಲೆಡೆ ವ್ಯಾಪಕ ವೈರಲ್ ಆಗುತ್ತಿದೆ. ಅನೇಕರು ಅರ್ಜಿ ಸಲ್ಲಿಸಲು ಕಂಪ್ಯೂಟರ್ ಸೆಂಟರ್‌ಗಳಿಗೆ ಹೋಗುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಇಂಥದ್ದೊAದು…

5 years ago

ಫ್ಯಾಕ್ಟ್ ಚೆಕ್: ರಸ್ತೆಯಲ್ಲಿ ದಂಡ ವಿಧಿಸುವುದು ರದ್ದಾಗಿದ್ದು ಸುಳ್ಳು?

ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವುದನ್ನು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರದ್ದು ಮಾಡಿದ್ದಾರೆ ಎನ್ನುವ ಸುದ್ದಿ ರಾಜ್ಯದಲ್ಲಿ ವ್ಯಾಪಕ…

5 years ago

Fact check: ಬಿಜೆಪಿ ಸಚಿವ ನಿತಿನ್ ಗಡ್ಕರಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ?

ರೈತರ ಹೋರಾಟ, ಬೆಲೆ ಏರಿಕೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಭಿನ್ನ ಧ್ವನಿಗಳು ಏಳುತ್ತಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ…

5 years ago

ಹಳೆಯ ವಿಡಿಯೊ ಬಳಸಿ ರೈತರ ಹೋರಾಟದಲ್ಲಿ ಉಚಿತ ಮದ್ಯ ವಿತರಣೆ ಎಂದು ಪೋಸ್ಟ್

ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಜಗತ್ತಿನ ಗಮನ ಸೆಳೆದಿದೆ. ಜಗತ್ತಿನ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

5 years ago

ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದು ಬಿಜೆಪಿ ಶಾಸಕನೇ?

ಬಿಜೆಪಿ ಶಾಸಕ ಅನಿಲ ಉಪಾಧ್ಯಾಯ ಎನ್ನುವವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಹೀಗೆ ಆದರೆ, ಸಾಮಾನ್ಯರ ಗತಿ ಏನು. ನೀವು ರಾಮರಾಜ್ಯದಲ್ಲಿ ವಾಸಿಸುತ್ತಿದ್ದೀರಿ ಎನ್ನುವ ರೀತಿಯಲ್ಲಿ…

5 years ago

5, 10, 100 ರೂ. ನೋಟುಗಳು ರದ್ದಾಗುತ್ತದೆ ಎನ್ನುವ ಸುದ್ದಿ ಸುಳ್ಳು

ಕೋವಿಡ್ 19 ಕೊರೊನಾ, ವ್ಯಾಕ್ಸಿನ್ ಬಗ್ಗೆ ಸುಳ್ಳು ಸುದ್ದಿಗಳು ವ್ಯಾಪಕವಾಗಿರುವ ಸಂದರ್ಭದಲ್ಲಿಯೇ ಹಣ ಕಾಸಿಗೆ ಸಂಬ೦ಧಿಸಿದ ಸುದ್ದಿಯೊಂದು ಜನರಲ್ಲಿ ಗೊಂದಲ ಸೃಷ್ಟಿಸಿದೆ. ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವ…

5 years ago

ವ್ಯಾಕ್ಸಿನಿಂದ 40 ಮಕ್ಕಳು ಆಸ್ಪತ್ರೆಗೆ ಎಂದು ತಪ್ಪು ಸುದ್ದಿ ಶೇರ್

ಭಾರತದಲ್ಲಿ ಕೋವಿಡ್ 19 ವ್ಯಾಕ್ಸಿನೇಶನ್ ಅಭಿಯಾನ ಶುರುವಾಗುತ್ತಿದ್ದಂತೆಯೇ ಸುಳ್ಳು ಸುದ್ದಿಗಳ ಹರಿವು ಕೂಡ ಹೆಚ್ಚಾಗಿದೆ. ವ್ಯಾಕ್ಸಿನೇಶನ್‌ನಿಂದ 40 ಮಕ್ಕಳು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಲೆ ಬರಹ ಇರುವ…

5 years ago

ವಾಟ್ಸಾಪ್ ಲಾಸ್ಟ್ ವಾರ್ನಿಂಗ್: ಸುಳ್ಳು ಸುದ್ದಿ

"ನಿರ್ಲಕ್ಷಿಸಬೇಡಿ. ದಯವಿಟ್ಟು ಇದನ್ನು ಎಚ್ಚರಿಕೆಯಿಂದ ಓದಿ "ಹಲೋ, ನಾನು ವರುಪ್ ಪುಲ್ಯಾನಿ ವಾಟ್ಸಾಪ್ ನಿರ್ದೇಶಕ, ಈ ಸಂದೇಶವು ನಮ್ಮ ಎಲ್ಲ ಬಳಕೆದಾರರಿಗೆ ನಾವು ವಾಟ್ಸಾಪ್ ಅನ್ನು ಮಾರ್ಕ್…

5 years ago

ಸರ್ಕಾರದಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್? ಏನಿದರ ಸತ್ಯ

ಸರ್ಕಾರದಿಂದ ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಅದಕ್ಕಾಗಿ ತಕ್ಷಣ ಹೆಸರು ನೋಂದಾಯಿಸಿಕೊಳ್ಳಿ ಎನ್ನುವ ವಾಟ್ಸಾಪ್ ಸಂದೇಶವೊ0ದು ಎಲ್ಲೆಡೆ ಹರಿದಾಡುತ್ತಿದೆ. ವಾಸ್ತವದಲ್ಲಿ ಅಂಥದ್ದೊ0ದು ಯೋಜನೆ ಇದೆಯೇ?,…

5 years ago

ವೈರಲ್ ಚೆಕ್: ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2000 ರೂ. ಕೊಡುವ ಯೋಜನೆ ನಿಜವೇ?

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳಿಗೆ 2000 ರೂ. ನೇರವಾಗಿ ಖಾತೆಗೆ ಬರುತ್ತದೆ ಎನ್ನುವ ಪಿಎಂ ಕನ್ಯಾ ಯೋಜನೆ ಹೆಸರಿನ ಯೋಜನೆಯೊಂದರ ಸಂದೇಶ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ…

6 years ago