ಸೈನಿಕನಾಗಬೇಕು ಎನ್ನುವ ಆಸೆ ಇದೆಯೇ. ಹಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಲೇ ಬೇಕು. ಸೈನ್ಯಕ್ಕೆ ಸೇರಲು ಇರುವ ಅವಕಾಶ ಮತ್ತು ಅದಕ್ಕೆ ಬೇಕಾದ ತಯಾರಿ ಬಗ್ಗೆ ಪೂರ್ಣ ವಿವರ ಇಲ್ಲಿದೆ.
ಸೇನೆ ಸೇರಬಯಸುವ ಯುವಕರಿಗಾಗಿ ಭಾರತೀಯ ನೌಕಾಸೇನೆಯು ಬಹುದೊಡ್ಡ ಅವಕಾಶದ ಬಾಗಿಲು ತೆರೆದಿದೆ. ಯುವಕರು, ಯುವತಿಯರು ಸಹ ಸೇನೆ ಸೇರಬಹುದು. 15 ವರ್ಷದಿಂದ 40 ವರ್ಷದವರೂ ಸೈನ್ಯ ಸೇರಬಹುದು. ಆಯಾ ಹುದ್ದೆಗಳಿಗೆ ತಕ್ಕಂತೆ ವಯಸ್ಸಿನ ಮಿತಿ ಇವೆ.
ಬಹುತೇಕರಿಗೆ ಸೇನೆ ಸೇರಲು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಯಾರೆಲ್ಲ ಸೇನೆಗೆ ಸೇರಬಹುದು ಎನ್ನುವ ಮಾಹಿತಿ ಕೊರತೆ ಇದೆ. ಆತಂಕ ಪಡುವ ಅಗತ್ಯ ಇಲ್ಲ. ಸೈನ್ಯಕ್ಕೆ ಯಾರೆಲ್ಲ ಅರ್ಹರಾಗುತ್ತಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.


ನೌಕಾಸೇನೆ ಯುವಕ, ಯುವತಿಯರಿಗಾಗಿಯೇ ಇಂಥ ಮಾರ್ಗದರ್ಶಿ ಪ್ರಕಟಿಸಿದೆ. ನೌಕಾಸೇನೆ ಸೇರಬಯಸುವ ಪ್ರತಿಯೊಬ್ಬ ಅಭ್ಯರ್ಥಿಯೂ ವಯಸ್ಸು, ಎತ್ತರಕ್ಕೆ ತಕ್ಕಂತೆ ತೂಕ ಹೊಂದುವುದು ಬಹಳ ಮುಖ್ಯ.
ಹೆಚ್ಚಿನವರು ಸೇನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ದೈಹಿಕ ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ. ಯಾಕೆಂದರೆ, ಎಲ್ಲರೂ ಪರೀಕ್ಷೆ ಪಾಸಾಗಲು ತಯಾರಿ ನಡೆಸುತ್ತಾರೆಯೇ ಹೊರತು, ದೈಹಿಕ ಸದೃಢತೆ ಬಗ್ಗೆ ಗಮನ ಕೊಡುವುದೇ ಇಲ್ಲ. ಸೇನೆಗೆ ಅರ್ಜಿ ಸಲ್ಲಿಸುವ ಮುನ್ನ ದೈಹಿಕ ಸಿದ್ಧತೆ ಹೇಗಿರಬೇಕು ಎಂದು ಈ ಕೆಳಗಿನ ಕೋಸ್ಟಕ ನೋಡಿ.

HEIGHT / WEIGHT STANDARDS FOR NAVY (MALE)
AGE IN YEARS1516182022242628303234363840
Height in (Cms)WEIGHT(KG)
1524344454647484849495050505151
1554445464749505051515252525353
1574546474950515152535353545455
1604647485051525353545456565657
1624748505253545455555656575758
1654950525355565657575858585959
1685152535557585858595960606161
1705253555758596060616162626263
1735455575960616262626364646565
1755657596162626364646566676767
1785859616263646566676768696970
1806061636465666768697071717272
1836263656767687071727273747575
185 66676970717273747576777778
188 68707172747576777879808181
190 70727374767879808182828384
193 72747677788081828384858687
195 75777879818283858687888990

HEIGHT / WEIGHT STANDARDS FOR NAVY (FEMALE)

AGE IN YEARS17-18202530354045505560
Height in CmsWEIGHT(KG)
1483638.54142.5444546.54748.549
15038.540.541.543.5454647484950
15340.54243.545.546.54848.549.550.552
155424344.54647.54949.55051.552.5
158434546.54849.550.551.5525354.5
160454647.54950.551.552.5535455.5
1634647.54950.551.552.5535455.556.5
16547.5495152535455565758
1684950525455.55758596061
17050515355565859606162
17352535556575960616263
17553.55556.557.55960.562636465

• ಇಲ್ಲಿರುವುದು ಆಯಾ ವಯಸ್ಸಿಗೆ ಇರಬೇಕಾದ ಕನಿಷ್ಠ ತೂಕಗಳು. ಇದಕ್ಕಿಂತ ಹೆಚ್ಚಿದ್ದವರೂ ನೌಕಾಸೇನೆಗೆ ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಭಾರತೀಯ ನೌಕಾಸೇನೆ ವೆಬ್ ಸೈಟ್‍ಗೆ ಭೇಟಿ ನೀಡಿ. https://www.joinindiannavy.gov.in/en/page/medical-physical-standards.html