ಜಿಆರ್‌ಟಿ ಜುವೆಲರ‍್ಸ್ GRT jewellers ಸೇಲ್ಸ್ sales ಸಿಬ್ಬಂದಿ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು. ಜಿಆರ್‌ಟಿ ಪ್ರಸಿದ್ಧ ಜ್ಯುವೆಲ್ಲರಿ ಸಂಸ್ಥೆಯಾಗಿದೆ.

GRT jewellers Recruitment 2022.

1964ರಿAದಲೂ ಜ್ಯುವೆಲ್ಲರಿ ಮಾರುಕಟ್ಟೆಯಲ್ಲಿರುವ ಜಿಆರ್‌ಟಿ ಸಂಸ್ಥೆಯು ಬೆಂಗಳೂರಿನ (Bangaluru) ಯಲಹಂಕ ಶೋರೂಮ್‌ಗೆ ಸೇಲ್ಸ್ sales ಸಿಬ್ಬಂದಿ ನೇಮಕ ಮಾಡುತ್ತಿದೆ. ಅನುಭವ ಇಲ್ಲದೇ ಇರುವವರು, ಇದ್ದವರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ತಮ್ಮ ಸ್ವ ವಿವರ ಶೈಕ್ಷಣಿಕ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು ಕನ್ನಡ ಮಾತನಾಡುವವರಾಗಿರಬೇಕು ಎಂದು ಜಿಆರ್‌ಟಿ ಜ್ಯುವೆಲ್ರ‍್ಸ್ GRT jewellers ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ.

GRT jewellers Recruitment 2022

Industry:  jewellers
Working Place: Bangalore, Yalahanka

Name of post: Sales Girls, Man, Sales executive.
Number of post: Various Vacancy

Qualification : SSLC, PUC, Pass or Fail.
Experience: Not Applicable

GRT jewellers Recruitment 2022

ಹುದ್ದೆಗಳು: ಸೇಲ್ಸ್ಮನ್, ಸೇಲ್ಸ್ ಗರ್ಲ್ಸ್, ಸೇಲ್ಸ್ ಅಸಿಸ್ಟೆಂಟ್ಸ್.

ವಯೋಮಿತಿ: ಸೇಲ್ಸ್ಮನ್, ಸೇಲ್ಸ್ ಗರ್ಲ್ಸ್ ಹುದ್ದೆಗಳಿಗೆ 18 ರಿಂದ 27 ವರ್ಷ. ಸೇಲ್ಸ್ ಅಸಿಸ್ಟೆಂಟ್ಸ್ ಹುದ್ದೆಗಳಿಗೆ 18ರಿಂದ 22 ವರ್ಷ.

ವಿದ್ಯಾರ್ಹತೆ: 10ನೇ ತರಗತಿ ಅಥವಾ ಪಿಯುಸಿ ಪಾಸ್ ಅಥವಾ ಫೇಲ್.

ಸಂದರ್ಶನ ದಿನಾಂಕ ಮತ್ತು ಸಮಯ: 12 ನವೆಂಬರ್, 2022 (ಶನಿವಾರ) (ಬೆಳಗ್ಗೆ 10ರಿಂದ ಸಂಜೆ 5)

ಸಂದರ್ಶನ ಸ್ಥಳ: ಹೋಟೆಲ್ ಚಾಂಪಿಯನ್ ಗೇಟ್ ವೇ, ಎಂ.ಎA. ಪಾರ್ಟಿ ಮತ್ತು ಬ್ಯಾಂಕ್ವೆಟ್ ಹಾಲ್. ನಂ.430/363, ಎಂವಿಎA ಪ್ಲಾಜಾ, 1ನೇ ಮಹಡಿ, ಸಂತೆ ಸರ್ಕಲ್, ಬಿಬಿ ರಸ್ತೆ, ಯಲಹಂಕ ಓಲ್ಡ್ ಟೌನ್, ಬೆಂಗಳೂರು-64.

ಸAಪರ್ಕ ಸಂಖ್ಯೆಗಳು: 9686905786, 9686799888