ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಯಚೂರು ಕಚೇರಿಯಲ್ಲಿ ಚಾಲಕ, ಸಹಾಯಕ, ಬೆರಳಚ್ಚುಗಾರರು ಸೇರಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿಯು ನಿಗಮದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಯನ್ನು ನಿಗಮದ ಕಚೇರಿ ವಿಳಾಸಕ್ಕೆ ಕಳುಹಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ನೀಲಿ ಲಿಂಕ್ ಮೇಲೆ ಒತ್ತಿ

8th Class Job
10th Class Job
PUC Job
Railway Job
Banking Job

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ನಕಲು ಪ್ರತಿಯನ್ನು ಗೆಜೆಟೆಡ್ ಆಫೀಸರ್ ಅವರಿಂದ ದೃಢೀಕರಿಸಿ ಲಗತ್ತಿಸಬೇಕು. ಜನ್ಮ ದಿನಾಂಕಕ್ಕೆ ಸಂಬAಧಿಸಿದAತೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಶಾಲೆಯ ವರ್ಗಾವಣೆ ಪ್ರಮಾಣ ಪತ್ರ ಮತ್ತು ಸೇವಾನುಭವ ಹೊಂದಿದ್ದರೆ, ಅದಕ್ಕೆ ಸಂಬAಧಿಸಿದ ದಾಖಲೆ, ಜಾತಿ ಪ್ರಮಾಣ ಪತ್ರ, ಮತ್ತು ನಡತೆ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅರ್ಜಿಯೊಂದಿಗೆ ನಿಗದಿತ ಅರ್ಜಿ ಶುಲ್ಕದ ಡಿಡಿ ಅನ್ನು ಲಗತ್ತಿಸಬೇಕು.
ಪಾಸ್‌ಪೋರ್ಟ್ ಅಳತೆಯ ಒಂದು ಭಾವ ಚಿತ್ರದಲ್ಲಿ ಒಂದನ್ನು ಅರ್ಜಿಗೆ ಅಂಟಿಸಿ, ಇನ್ನೆರಡು ಭಾವಚಿತ್ರವನ್ನು ಅರ್ಜಿಯ ಮೇಲ್ಭಾಗದಲ್ಲಿ ಲಗತ್ತಿಸಬೇಕು.

ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸಬೇಕು.
ಅರ್ಜಿಗಳನ್ನು ಆಫ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸ್ವೀಕರಿಸುವುದಿಲ್ಲ.

ಈ ಎಲ್ಲ ದಾಖಲೆಗಳನ್ನೊಳಗೊಂಡ ಸೀಲ್ಡ್ ಮಾಡಿದ ಲಕೋಟೆಯನ್ನು 23-೦7-2021 ಸಂಜೆ 5.3೦ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.

ಹುದ್ದೆಯ ಹೆಸರು ಮತ್ತು ವೇತನ

ಸಹಾಯಕ ವ್ಯವಸ್ಥಾಪಕ (ಬೀಜ)- ರೂ. 40,900- ರೂ. 78,2೦೦
ಸಹಾಯಕ ವ್ಯವಸ್ಥಾಪಕ (ವಿತ್ತ)- ರೂ. 40,900- ರೂ. 78,2೦೦
ಮಾರಾಟ ಸಹಾಯಕರು- ರೂ.21,4೦೦- 42,೦೦0 ರೂ.
ಟೆಕ್ನಿಕಲ್ ಅಸಿಸ್ಟಂಟ್- ರೂ.21,4೦೦- 42,೦೦0 ರೂ.
ಬೆರಳಚ್ಚುಗಾರರು- ರೂ.21,4೦೦- 42,೦೦0 ರೂ.
ಚಾಲಕರು- ರೂ.21,4೦೦- 42,೦೦0 ರೂ.

ಅರ್ಜಿ ಸಲ್ಲಿಕೆ ವಿಳಾಸ

ವ್ಯವಸ್ಥಾಪಕ ನಿರ್ದೇಶಕರು
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ
ಸಂಘಗಳ ಒಕ್ಕೂಟ ನಿಯಮಿತ
ಪೋಸ್ಟ್ ಬಾಕ್ಸ್ ಸಂಖ್ಯೆ: 328
ಇಂಡಸ್ಟಿçಯಲ್ ಏರಿಯಾ, ಹೈದರಾಬಾದ್ ರೋಡ್
ರಾಯಚೂರು-584 102

ನೀಲಿ ಲಿಂಕ್ ಮೇಲೆ ಒತ್ತಿ

Apply 8th Class Job
Apply 10th Class Job
Apply PUC Job
Apply Railway Job
Apply Banking Job