Select Page

ಸಂಕ್ರಾತಿಗೆ ‘ಸಿಂಪಲ್’ ಸುಂದರಿಯ ಮಸ್ತ್ ಫೋಟೋಸ್…!

ಸಂಕ್ರಾತಿಗೆ ‘ಸಿಂಪಲ್’ ಸುಂದರಿಯ ಮಸ್ತ್ ಫೋಟೋಸ್…!

“ಸಿಂಪಲ್ಲಾಗೊಂದು ಲವ್ ಸ್ಟೋರಿ” ಮೂವಿ ಖ್ಯಾತಿಯ ನಟಿ ಶ್ವೇತಾ ಶ್ರೀವಾಸ್ತವ್ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ. ಪರ್ಪಲ್ ಬಣ್ಣ, ಬಂಗಾರ ವರ್ಣದ ಅಂಚಿನ ಸೀರೆಯುಟ್ಟು ಕೈಯಲ್ಲಿ ಕಬ್ಬು ಹಿಡಿದು ತಲೆ ಮೇಲೆ ಮಣ್ಣಿನ ಕೊಡ ಹೊತ್ತು ‘ಫೇರ್ ಅಂಡ್ ಲವ್ಲಿ’ಯಂತೆ ಫಳಫಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಶ್ವೇತಾ ಶ್ರೀವಾಸ್ತವ್ ಆಗಾಗ ಹೊಸ ಹೊಸ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ ಶ್ವೇತಾ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಫೇರ್ ಅಂಡ್ ಲವ್ಲಿ ಸಿನೆಮಾ ಮೂಲಕ ‌‌ಕನ್ನಡಿಗರ ಮನ ಗೆದ್ದಿದ್ದರು. ನಂತ್ರ ಕೆಲ ದಿನಗಳು ಪರ್ಸನಲ್ ಲೈಫ್ ನಲ್ಲಿ ಬ್ಯುಸಿಯಾಗಿದ್ದ ಇವರು ಹೋಪ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ.

ಸೂರ್ಯ ದೇವರು ನಿಮ್ಮ ಜೀವನದಲ್ಲಿ ಸಂತೋಷ, ಬಹಳಷ್ಟು ಯಶಸ್ಸು ಹಾಗೂ ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/CnZVi3zIXdX/?igshid=YmMyMTA2M2Y=

Leave a reply

Your email address will not be published. Required fields are marked *