
ಭಾರತೀಯ ಜನಗಣತಿ ಪ್ರಾಧಿಕಾರದಲ್ಲಿ 386 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಜನಗಣತಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯೂಟೇಶನ್ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 386 ವಿವಿಧ ಹುದ್ದೆಗಳನ್ನು 3 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷ ವಯೋಮಿತಿ ಮೀರಿರಬಾರದು. ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.
ಹುದ್ದೆಗಳ ವಿವರ
ಡೆಪ್ಯೂಟಿ ರಿಜಿಸ್ಟ್ರಾರ್ ಜನರಲ್ ( ಸಿ & ಟಿ )- 08
ಎಡಿಡಿಎಲ್ ನಿರ್ದೇಶಕರು (ಇಡಿಪಿ)- 02
ಜಾಯಿಂಟ್ ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಷನ್- 19
ಜಾಯಿಂಟ್ ಡೈರೆಕ್ಟರ್ (ಇಡಿಪಿ)-09
ಅಸಿಸ್ಟಂಟ್ ರಿಜಿಸ್ಟ್ರಾರ್ ಜನರಲ್ (ಮ್ಯಾಪ್)- 01
ಡೆಪ್ಯೂಟಿ ನಿರ್ದೇಶಕರು- 13
ಮ್ಯಾಪ್ ಆಫೀಸರ್- 04
ಅಸಿಸ್ಟಂಟ್ ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಷನ್ (ಟಿ)- 52
ಅಸಿಸ್ಟಂಟ್ ಡೈರೆಕ್ಟರ್ (ಡಾಟಾ ಸೆಂಟರ್)- 55
ಅಸಿಸ್ಟಂಟ್ ಡೈರೆಕ್ಟರ್ (ಅಡ್ಮಿನ್)- 01
ರಿಸರ್ಚ್ ಆಫೀಸರ್ ( ಮ್ಯಾಪ್ )- 04
ಸ್ಟಾಟಿಸ್ಟಿಕಲ್ ಇನ್‌ವೆಸ್ಟಿಗೇಟರ್ (ಗ್ರೇಡ್ 1)- 200
ಸೀನಿಯರ್ ಜಿಯೋಗ್ರಾಫರ್- 03
ಎಕ್ಸಿಕ್ಯೂಟಿವ್ ಆಫೀಸರ್ (ಸೆನ್ಸಸ್)- 18
ಒಟ್ಟೂ- 386
ಅರ್ಜಿ ಸಲ್ಲಿಕೆ ಹೇಗೆ?
ಅಧಿಸೂಚನೆಯಲ್ಲಿ ನೀಡಲಾದ ಬಯೋಡಾಟಾ ಮಾದರಿಯಂತೆ ಮಾಹಿತಿಗಳನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 25, 2020 ರೊಳಗೆ ತಲುಪುವಂತೆ ಕಳುಹಿಸಬೇಕು.
ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಳಾಸ: the under secretory, Admn. III Section,Office of RGI, NDCC- II Building, 1st Floor, Jaising Road, New Delhi 110001’
Job