Select Page

ಕೇಂದ್ರ ಸರಕಾರದ SSCನಲ್ಲಿ 1355 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರಕಾರದ SSCನಲ್ಲಿ 1355 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2020ನೇ ಸಾಲಿನಲ್ಲಿ 8ನೇ ಹಂತದ 1355 ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಪದವಿ ಪಾಸಾದ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟೂ ಹುದ್ದೆಗಳು: 1355
ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ನೇಮಕಾತಿ

ಸರಕಾರಿ ಇತರ ಹುದ್ದೆಗಳ ನೇಮಕಾತಿಗೆ ಇಲ್ಲಿ ಕ್ಲಿಕ್ ಮಾಡಿ (ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ)

ವಯೋಮಿತಿ: 18ರಿಂದ 35 ವರ್ಷ
ವಯಸ್ಸಿನ ವಿನಾಯಿತಿ:
ಎಸ್ ಸಿ, ಎಸ್ ಟಿ- 5 ವರ್ಷ
ಓಬಿಸಿ- 3 ವರ್ಷ
ವಿಕಲಚೇತನ- 10 ವರ್ಷ
ವಿಕಲಚೇತನ+ಓಬಿಸಿ- 13 ವರ್ಷ
ವಿಕಲಚೇತನ+ ಎಸ್ ಸಿ, ಎಸ್ ಟಿ- 15 ವರ್ಷ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: ಫೆಬ್ರುವರಿ 21, 2020
ಕೊನೆ ದಿನಾಂಕ: ಮಾರ್ಚ್ 20, 2020
ಆನ್ ಲೈನ್ ಶುಲ್ಕ ಪಾವತಿ ಕೊನೆ ದಿನ: ಮಾರ್ಚ್ 23, 2020 (ರಾತ್ರಿ 11.59ರವರೆಗೆ)
ಪರೀಕ್ಷೆ ದಿನಾಂಕ- 10-6-2020ರಿಂದ 12-6-2020ವರೆಗೆ

ಪರೀಕ್ಷೆ ಮಾದರಿ: ಕಂಪ್ಯೂಟರ್ ಆಧರಿಸಿ ಪರೀಕ್ಷೆ.

ಪೂರ್ತಿ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಆದೇಶ ಪ್ರತಿ ಓದಿ. Click Hear

ನೇರ ಅರ್ಜಿ ಸಲ್ಲಿಕೆ ವಿಳಾಸ Notification Click Hear

Leave a reply

Your email address will not be published. Required fields are marked *