ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಲ್ಲಿ ಕೆಲಸಕ್ಕೆ ಸೇರಲು ಸದಾವಕಾಶ. ಇಸ್ರೋ  ಗ್ರೂಪ್ ಎ, ಬಿ, ಸಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಯಾವುದೇ ರೀತಿಯ ಶುಲ್ಕ ಪಾವತಿ ಇಲ್ಲ.

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 14-3-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 3-4-2020
ಲಿಖಿತ ಪರೀಕ್ಷೆ ದಿನಾಂಕ : 7-6-2020

ಗ್ರೂಪ್‌ ‘ಎ’ ಹುದ್ದೆಗಳು
ಸೈಂಟಿಸ್ಟ್/ ಎಂಜಿನಿಯರ್ (ಇಲೆಕ್ಟ್ರಾನಿಕ್ಸ್‌)- 9
ಸೈಂಟಿಸ್ಟ್/ ಎಂಜಿನಿಯರ್ (ಫಿಸಿಕ್ಸ್‌)- 1
ಸೈಂಟಿಸ್ಟ್/ ಎಂಜಿನಿಯರ್ (ಕಂಪ್ಯೂಟರ್)- 3
ಸೈಂಟಿಸ್ಟ್/ ಎಂಜಿನಿಯರ್ (ಮೆಕ್ಯಾನಿಕಲ್)- 6
ಸೈಂಟಿಸ್ಟ್/ ಎಂಜಿನಿಯರ್ (ಸ್ಟ್ರಕ್ಚರಲ್)- 1
ಸೈಂಟಿಸ್ಟ್/ ಎಂಜಿನಿಯರ್ (ಇಲೆಕ್ಟ್ರಿಕಲ್)- 1

ಗ್ರೂಪ್‌ ‘ಬಿ’ ಹುದ್ದೆಗಳು
ಟೆಕ್ನಿಕಲ್ ಅಸಿಸ್ಟಂಟ್ (ಇಲೆಕ್ಟ್ರಾನಿಕ್ಸ್‌ )- 1
ಟೆಕ್ನಿಕಲ್ ಅಸಿಸ್ಟಂಟ್ (ಮೆಕ್ಯಾನಿಕಲ್ )- 1
ಟೆಕ್ನಿಕಲ್ ಅಸಿಸ್ಟಂಟ್ (ಸಿವಿಲ್ )- 1
ಟೆಕ್ನಿಕಲ್ ಅಸಿಸ್ಟಂಟ್ (ಇಲೆಕ್ಟ್ರಿಕಲ್ )- 1

ಗ್ರೂಪ್ ‘ಸಿ’ ಹುದ್ದೆಗಳು
ಟೆಕ್ನೀಷಿಯನ್ ‘ಬಿ’ (ಫಿಟ್ಟರ್)- 6
ಟೆಕ್ನೀಷಿಯನ್ ‘ಬಿ’ (ಮೆಕ್ಯಾನಿಸ್ಟ್)- 2
ಟೆಕ್ನೀಷಿಯನ್ ‘ಬಿ’ (ಇಲೆಕ್ಟ್ರಾನಿಕ್ಸ್)- 10
ಟೆಕ್ನೀಷಿಯನ್ ‘ಬಿ’ (ಇನ್ಫಾರ್ಮೇಷನ್‌ ಟೆಕ್ನಾಲಜಿ)- 2
ಟೆಕ್ನೀಷಿಯನ್ ‘ಬಿ’ (ಫ್ಲಂಬರ್)- 1
ಟೆಕ್ನೀಷಿಯನ್ ‘ಬಿ’ (ಕಾರ್ಪೆಂಟರ್)- 1
ಟೆಕ್ನೀಷಿಯನ್ ‘ಬಿ’ (ಇಲೆಕ್ಟ್ರೀಷಿಯನ್)- 1
ಡ್ರಾಟ್ಸ್‌ಮನ್ ‘ಬಿ’ (ಮೆಕ್ಯಾನಿಕಲ್)- 3
ಟೆಕ್ನೀಷಿಯನ್ ‘ಬಿ’ (ಕೆಮಿಕಲ್)- 1

ವಿದ್ಯಾರ್ಹತೆ
* ಗ್ರೂಪ್‌ ‘ಎ’ ಹುದ್ದೆಗಳಿಗೆ ಅನುಗುಣವಾಗಿ ಪಿಹೆಚ್‌ಡಿ / ಎಂಎಸ್ಸಿ / ಎಂ.ಇ, ಎಂ.ಟೆಕ್ ಅನ್ನು ಪಾಸ್ ಮಾಡಿರಬೇಕು.
* ಗ್ರೂಪ್ ‘ಬಿ’ ಟೆಕ್ನಿಕಲ್ ಅಸಿಸ್ಟಂಟ ಹುದ್ದೆಗಳಿಗೆ ಆಯಾ ವಿಭಾಗದಲ್ಲಿ ಡಿಪ್ಲೊಮಾ ಪಾಸ್ ಮಾಡಿರಬೇಕು.
* ಗ್ರೂಪ್‌ ‘ಸಿ’ ಹುದ್ದೆಗಳಿಗೆ ಎಸ್‌ಎಸ್ಎಲ್‌ಸಿ ಜೊತೆಗೆ ಆಯಾ ಹುದ್ದೆಗಳಿಗೆ ಅಗತ್ಯ ವಿಭಾಗಗಳಲ್ಲಿ ಐಟಿಐ ಪದವಿ ಪಾಸ್‌ ಮಾಡಿರಬೇಕು.

ಗಮನಿಸಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ www.sac.gov.in ಅಥವಾ
https://recruitment.sac.gov.in/OSAR ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ Notification Click Hear