Select Page

ಅರಣ್ಯ ರಕ್ಷಕ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ

ಅರಣ್ಯ ರಕ್ಷಕ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ

ಅರಣ್ಯ ಇಲಾಖೆಯ 339 ಅರಣ್ಯ ರಕ್ಷಕ ಹುದ್ದೆ ನೇರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿಯನ್ನು ಪತ್ತೆ ವಿಸ್ತರಿಸಿ ರಾಜ್ಯ ಸರಕಾರ ಪ್ರಟಕಣೆ ಹೊರಡಿಸಿದೆ. ನೇಮಕಾತಿಗೆ ಸಂಬಂಧಿಸಿದಂತೆ ಜ.4, 2020ರನ್ನು ಹೊರಡಿಸಿದ್ದ ಪ್ರಕಟಣೆಯನ್ನು ಮುಂದುವರಿಸುತ್ತ ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನವನ್ನು ಆಡಳಿತಾತ್ಮಕ ಕಾರಣಗಳಿಂದ ಎರಡು ತಿಂಗಳು ಮುಂದೂಡಲಾಗಿದೆ.

ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಜೂನ್ 15, 2020ರವರೆ ಮತ್ತು ಅರ್ಜಿ ಶುಲ್ಕ ಭರಿಸುವ ಕೊನೆ ದಿನಾಂಕವನ್ನು ಜೂನ್ 17, 2020 ವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಮಾಹಿತಿಗೆ ಕ್ಲಿಕ್ ಮಾಡಿ. Click Hear

Leave a reply

Your email address will not be published. Required fields are marked *