ನಮ್ಮ ಬೆಂಗಳೂರು ಮೆಟ್ರೋದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ನಮ್ಮ ಬೆಂಗಳೂರು ಮೆಟ್ರೋದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ರೈಲು ನಿಗಮ ನಿಯಮಿತವು (BMRCL) ಡಾಕ್ಯುಮೆಂಟ್‌ ಕಂಟ್ರೋಲರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಸೀನಿಯರ್‌ ಡಾಕ್ಯುಮೆಂಟ್‌ ಕಂಟ್ರೋಲರ್‌, ಅಸೋಸಿಯೇಟ್‌ ಡಾಕ್ಯುಮೆಂಟ್‌ ಕಂಟ್ರೋಲರ್‌.

ವಿದ್ಯಾರ್ಹತೆ
ಪದವಿ/ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೀನಿಯರ್‌ ಹುದ್ದೆಗೆ 8 ವರ್ಷ ಮತ್ತು ಅಸೋಸಿಯೇಟ್‌ ಹುದ್ದೆಗೆ 5 ವರ್ಷ ಕೆಲಸದ ಅನುಭವ ಕೇಳಲಾಗಿದೆ. ಅಕೊನೆಕ್ಸ್‌/ ನ್ಯೂ ಫಾರ್ಮ್‌ ಇತ್ಯಾದಿ ಸಾಫ್ಟ್‌ವೇರ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ವಯೋಮಿತಿ
ಸೀನಿಯರ್‌ ಹುದ್ದೆಗೆ 40 ವರ್ಷ.
ಅಸೋಸಿಯೇಟ್‌ ಹುದ್ದೆಗೆ 35 ವರ್ಷ.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ವೇತನ
ಇದರಲ್ಲಿ ಸೀನಿಯರ್‌ ಹುದ್ದೆಗೆ ವೇತನ 35,910 ರೂ.
ಅಸೋಸಿಯೇಟ್‌ ಹುದ್ದೆಗೆ ವೇತನ 26,360 ರೂ.

ಅರ್ಜಿ ಸಲ್ಲಿಕೆ ಹೇಗೆ?
ಅಂಚೆ ಮೂಲಕ ಏಪ್ರಿಲ್‌ 4, 2020ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಲಕೋಟೆ ಮೇಲೆ “APPLICATION FOR THE POST OF (POST NAME” ಎಂದು ಬರೆದಿರಬೇಕು.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಳಾಸ – ‘General Manager (HR), Bangalore Metro Rail Corporation Limited, 3rd Floor, BMTC Complex, K.H Road, Shantinagar, Bangalore – 560027’

ವೆಬ್‌ಸೈಟ್‌ ವಿಳಾಸ – https://english.bmrcl.co.in

Leave a reply

Your email address will not be published. Required fields are marked *