ರಾಣಿ ಚನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು ಎನ್ನುತ್ತಲೇ ಮಾತು ಆರಂಭಿಸಿದ ಮೋದಿಜಿ
ಹುಬ್ಬಳ್ಳಿ: ಮುರುಸಾವಿಮಠ, ಸಿದ್ಧಾರೂಢರ ಮಠ ಇಂತ ಅನೇಕ ಮಠಗಳಿರುವ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು ಎನ್ನುತ್ತ ಕನ್ನಡದಲ್ಲೆ ಪ್ರಧಾನಿ ನರೇಂದ್ರ ಮೋದಿಯವರ ಮಾತು ಆರಂಭಿಸಿದ್ರು. ಇಂದು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ,...
Read More
