Select Page

ಪೊಲೀಸ್ ಇಲಾಖೆ ಸರಣಿ ನೇಮಕಾತಿ: ಸಿವಿಲ್ ಪಿಎಸ್ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪೊಲೀಸ್ ಇಲಾಖೆ ಸರಣಿ ನೇಮಕಾತಿ: ಸಿವಿಲ್ ಪಿಎಸ್ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪೊಲೀಸ್ ಇಲಾಖೆಯಲ್ಲಿ ಸರದಿ ನೇಮಕಾತಿ ಆರಂಭಿಸಿರುವ ರಾಜ್ಯ ಸರಕಾರ ಗುರುವಾರ ಮತ್ತೊಂದು ಜಾಹೀರಾತು ಪ್ರಕಟಿಸಿದೆ. ಸಿವಿಲ್ ವಿಭಾಗದಲ್ಲಿ 556 ಪೊಲಸ್ ಸಬ್ ಇನ್ ಸ್ಪೆಕ್ಟರ್ ನೇಮಕಾತಿಗೆ ಚಾಲನೆ ನೀಡಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಎರಡು ದಿನಗಳ ಹಿಂದೆಯಷ್ಟೇ ಕೆಎಸ್ ಆರ್ ಪಿ ಯಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಹಾಗೂ ವಿವಿಧ ವಿಭಾಗದ 162 ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಈಗ ಸಿವಿಲ್ ವಿಭಾಗದಲ್ಲಿ ಪಿಎಸ್ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯನ್ನು ನವ ಶಕ್ತಿಯೊಂದಿಗೆ ಪುನಶ್ಚೇತನಗೊಳಿಸುತ್ತಿದ್ದೇವೆ. ಧೈರ್ಯ, ಸ್ಥೈರ್ಯ ನಿಮ್ಮಲ್ಲಿದ್ದರೆ ಸ್ವಾಗತ ಎನ್ನುವ ಕರೆಯೊಂದಿಗೆ ರಾಜ್ಯ ಸರಕಾರ ಯುವಕರನ್ನು ಪೊಲೀಸ್ ಇಲಾಖೆ ಸೇವೆ ಆಹ್ವಾನಿಸಿದೆ.

ಇದಕ್ಕೂ ಅರ್ಜಿ ಸಲ್ಲಿಸಿ: 162 PSI ಹುದ್ದೆ ಭರ್ತಿ ಅರ್ಜಿ ಆಹ್ವಾನ

ಹುದ್ದೆ ಮಾಹಿತಿ
ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸಿವಿಲ್- 556 ಹುದ್ದೆಗಳು.
(ಹೈದರಾಬಾದ್ ಕರ್ನಾಟಕ- 125 ಹುದ್ದೆಗಳು; ಹೈದರಾಬಾದ್ ಏತರ ಕರ್ನಾಟಕ 431 ಹುದ್ದೆಗಳು)

ಪರೀಕ್ಷೆ ಇಲ್ಲದೆ ನೇಮಕಾತಿ: ಪಂಚಾಯತ್ ರಾಜ್ ಇಲಾಖೆ 417 ಹುದ್ದೆ

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

KSRP: 2672 ಪೊಲೀಸ್ ಕಾನ್ ಸ್ಟೆಬಲ್ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 01/06/2020.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 30/06/2020

ಮತ್ತಷ್ಟು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದ ಪ್ರಕಟಣೆ

Trackbacks/Pingbacks

  1. ಪುರುಷ, ಮಹಿಳಾ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಚಾಲನೆ | - […] ಅರ್ಜಿ ಸಲ್ಲಿಸಿ: ಸಿವಿಲ್ ಪಿಎಸ್ಐ 556 ಹುದ್ದೆ … […]

Leave a reply

Your email address will not be published. Required fields are marked *