ಬರಡು ನೆಲದಲ್ಲೂ ಇಳುವರಿ ಹೆಚ್ಚಿಸುವ ಇನ್ನೋವೇಟಿವ್ ರೈತ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ರೈತ ರವಿಲೋಚನ ಶ್ರೀನಿವಾಸ ಮಡಗಾಂವಕರ ಕೃಷಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಿಂತ ಹೆಚ್ಚು ದುಡಿಯುತ್ತಾರೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಸ್ವತಂತ್ರವಾಗಿ ಮಾರ್ಕೆಟಿಂಗ್ ಮಾಡುವುದು ಇವರ ಸ್ಪೇಷಾಲಿಟಿ. ಎಲ್ಲವೂ ಸಾವಯವ ಎನ್ನುವುದು ಈ ರೈತನ ಇಂಟೆಲಿಜೆನ್ಸಿ. ಇವರು ಕೃಷಿಯಲ್ಲಿಯೇ ವಾರ್ಷಿಕ 8.50 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಾರೆ. ಕೃಷಿ ಇವರಿಗೆ ಕೇವಲ ಹಣ ಗಳಿಕೆಯ ಮೂಲವಾಗಿರದೇ, ಅದೊಂದು ಫ್ಯಾಶನ್ ಕೂಡ ಹೌದು. ಕೃಷಿಯಲ್ಲಿಯ ಅವರ 55 ವರ್ಷಗಳ ಅನುಭವವನ್ನು ತೋಟದಲ್ಲಿ … Continue reading ಬರಡು ನೆಲದಲ್ಲೂ ಇಳುವರಿ ಹೆಚ್ಚಿಸುವ ಇನ್ನೋವೇಟಿವ್ ರೈತ
Copy and paste this URL into your WordPress site to embed
Copy and paste this code into your site to embed