ಅರಣ್ಯದೊಳಗೆ ಅವಿತುಕೊಂಡಿದೆ ರೋಚಕ ಇತಿಹಾಸದ ಜೈನರ ನೆಲೆ

ಕರ್ನಾಟಕದೊಂದಿಗಿನ ಜೈನ ಧರ್ಮದ ಐತಿಹಾಸಿಕ ಕ್ರಿ.ಪೂ. 3ನೇ ಶತಮಾನಕ್ಕಿಂತ ಹಿಂದಿನದು. ಜೈನರ ಕಾಲದ ಬಸದಿಗಳು, ದೇವಾಲಯಗಳು ಮತ್ತು ಭವ್ಯವಾದ ಪ್ರತಿಮೆಗಳೆಲ್ಲವೂ ಇಂದು ಪ್ರವಾಸಿ ತಾಣ, ಪವಿತ್ರ ಕ್ಷೇತ್ರಗಳಾಗಿ ಹೆಸರಾಗಿವೆ. ಅಂಥ ಒಂದೊಂದು ಕ್ಷೇತ್ರವೂ ವಿಶೇಷ ಇತಿಹಾಸ ಹೊಂದಿವೆ. ಅಂಥದ್ದೇ ರೋಚಕ ಇತಿಹಾಸ ಇರುವ ಜೈನರ ನೆಲೆಯೊಂದು ಪಶ್ಚಿಮ ಘಟ್ಟ ಸಾಲಿನಲ್ಲಿ ಅವಿತುಕೊಂಡಿದೆ. ಪ್ರಚಾರ, ನಿರ್ವಹಣೆ ಇಲ್ಲದೆ ಅರಣ್ಯದೊಳಗೆ ಕಳೆದುಹೋಗುತ್ತಿವೆ. ಆ ಸ್ಥಳದ ಪುಟ್ಟ ಅಧ್ಯಯನ ಇಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ 30 ಕಿ.ಮೀ. ದೂರದ … Continue reading ಅರಣ್ಯದೊಳಗೆ ಅವಿತುಕೊಂಡಿದೆ ರೋಚಕ ಇತಿಹಾಸದ ಜೈನರ ನೆಲೆ