ಗದ್ದೆಯಲ್ಲಿ ಉತ್ತಿ, ಬಿತ್ತಿ, ಕೃಷಿ ಮಾಡಿ ಕಲಿಸುವ ಸರಕಾರಿ ಶಾಲೆ

ಉತ್ಕೃಷ್ಟ ಜ್ಞಾನದ ಗುರುಕುಲ ಸಂಸ್ಕೃತಿಯಿಂದ ಆಧುನಿಕ ಶಿಕ್ಷಣ ಪದ್ಧತಿಗೆ ತೆರೆದುಕೊಂಡಿರುವ ಭಾರತವು ಪರಿಸರ ಶಿಕ್ಷಣದ ಶ್ರೇಷ್ಠತೆಯನ್ನು ಇನ್ನೂ ಉಳಿಸಿಕೊಂಡಿದೆ. ಕೈಗಾರಿಕೆ ಉದ್ಯೋಗದಿಂದ ಕೃಷಿಯಿಂದ ಜನ ವಿಮುಖರಾಗುತ್ತಿರುವ ಬೆಳವಣಿಗೆ ನಡುವೆಯೇ ಸರಕಾರಿ ಶಾಲೆಯೊಂದು ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಮೂಲಕವೇ ಕಾರ್ಮಿಕ ಸಂಸ್ಕೃತಿ, ನೈಜ ಕೃಷಿ ಪಾಠ ಕೈಗೊಳ್ಳುವ ಮೂಲಕ ಭಾರತದ ಗುರುಕುಲ ಸಂಸ್ಕೃತಿಯ ಹಿರಿಮೆ ಮತ್ತು ಅದಮ್ಯ ಕೃಷಿ ಸಂಸ್ಕೃತಿಯನ್ನು ಮರು ಸೃಷ್ಟಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹುಲ್ಕುತ್ರಿ ಎನ್ನುವ ಪುಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ … Continue reading ಗದ್ದೆಯಲ್ಲಿ ಉತ್ತಿ, ಬಿತ್ತಿ, ಕೃಷಿ ಮಾಡಿ ಕಲಿಸುವ ಸರಕಾರಿ ಶಾಲೆ