ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ: ಪಶ್ಚಿಮ ಘಟ್ಟದ ವಂಡರ್ ಬೀಚ್

ಮರಳಿನ ಮೇಲಿನ ಆಟ, ಕಡಲಿನ ತೀರ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರವಾಸದಲ್ಲಿ ವಿಶೇಷ ಅನುಭವ ಕೊಡುವ ಪ್ರಕೃತಿಯ ವಿಸ್ಮಯ ತಾಣಗಳು ಅವು. ಮರಳು ಎಂದ ಕೂಡಲೆ ನಮಗೆ ಮೊದಲು ನೆನಪಾಗುವುದು ಸಮುದ್ರದ ತೀರಗಳು. ಆದರೆ, ಅರಣ್ಯದೊಳಗೆ ಅಂಥದ್ದೇ ವಿಶಾಲವಾದ ಮರಳಿನ ತೀರ ಸಿಕ್ಕರೆ ಹೇಗೆ? ಆಶ್ಚರ್ಯಪಡಬೇಡಿ. ಅಂಥದ್ದೇ ಸ್ಥಳವೊಂದರ ಮಾಹಿತಿ ಇಲ್ಲಿದೆ. ಸಮುದ್ರ ತೀರದಲ್ಲಿ ಇರುವಂತೆಯೇ ಮರಳಿನ ರಾಶಿ, ತಿಳಿಯಾದ ನೀರಿನ ತುಂಟಾಟ, ಪ್ರಕೃತಿಯೊಂದಿಗೆ ಇಂಪಾದ ಸಂವಾದ, ಚಾರಣ, ಫೈರ್ ಕ್ಯಾಂಪ್ ಹೀಗೆ ಮಲೆನಾಡು, … Continue reading ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ: ಪಶ್ಚಿಮ ಘಟ್ಟದ ವಂಡರ್ ಬೀಚ್