ಸೇನಾ ನೇಮಕಾತಿ ರ್ಯಾಲಿ ಆನ್ ಲೈನ್ ನೋಂದಣಿ ಆರಂಭ

ಭಾರತೀ ಸೇನೆ ಸೇರಬೇಕು ಎಂದು ಬಯಸುವವರಿಗೆ ಸದಾವಕಾಶ. ಉಡುಪಿಯಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆನ್ ಲೈನ್ ನೋಂದಣಿ ಆರಂಭವಾಗಿದೆ. ಏಪ್ರಿಲ್ 4ರಿಂದ ಏಪ್ರಿಲ್ 14ರವರೆಗೆ ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ. ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಆನ್ ಲೈನ್ ನೋಂದಣಿ ಕಡ್ಡಾಯವಾಗಿದೆ. ಫೆ.16ರಿಂದಲೇ ಆನ್ ಲೈನ್ ನೋಂದಣಿ ಆರಂಭವಾಗಿದ್ದು, ಮಾರ್ಚ್ 20ರವರೆಗೆ ನೋಂದಣಿ ಮಾಡಬಹುದು. ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ದಿನಾಂಕದ ಪ್ರವೇಶ ಪತ್ರವನ್ನು ಮಾರ್ಚ್ 24ರಿಂದ ಮಾರ್ಚ್ 29ರೊಳಗೆ ಇ-ಮೇಲ್ ಮಾಡಲಾಗುತ್ತದೆ. ನಿಗದಿ … Continue reading ಸೇನಾ ನೇಮಕಾತಿ ರ್ಯಾಲಿ ಆನ್ ಲೈನ್ ನೋಂದಣಿ ಆರಂಭ